"ಗ್ರಾಮೀಣಾಬಿವ್ರುದ್ದಿ ಮೂಲಕ ಸದೃಢ ಭಾರತದ ನಿರ್ಮಾಣ "
Friday, February 29, 2008
ಕಟ್ಟೋಣ ಹೊಸ ನಾಡ............
ಆತ್ಮಿಯರೇ....
"ಯುವ ಶಕ್ತಿಯ ಸಮುದಾಯದ ಸಮರ್ಪಕ ಸಹಬಾಗಿತ್ವದಿಂದ " ಮಾತ್ರ "ನಮ್ಮ ದೇಶದ ಹಣೆಬರಹವನ್ನು ಬದಲಿಸಲು ಸಾದ್ಯ" ಎಂದು ನಂಬಿರುವ ಕೆಲವು ಹುಚ್ಚು ಗೆಳೆಯರು ಸೇರಿಕೊಂಡು ಕಟ್ಟಿರೋ ಒಂದು ಸಂಸ್ಥೆ........ಚುಕ್ಕಿ...........ಬಿಂದುವಿನಿಂದ ಅನಂತದೆಡೆಗೆ ಪಯಣ ಹೊರಟಿರೋ ಯುವ ಸೈನಿಕರು ನಾವುಗಳು........ಈಡಿ ಜಗತ್ತನ್ನೇ ಬದಲಿಸೋ ಶಕ್ತಿ ನಮ್ಮಲ್ಲಿದೆಯೋ ಇಲ್ವೋ ಗೊತ್ತಿಲ್ಲ.......ಅದ್ರೆ ನಮ್ಮ ಸುತ್ತಲ ಸಮುದಾಯದಲ್ಲಿ ಆರೋಗ್ಯಕರ ಬದಲಾವನೆಯನ್ನ,ಬೆಳವಣಿಗೆ ಯನ್ನು ನಮಗೆ ತರಲಿಕ್ಕೆ ಸಾದ್ಯ ide........ನಮ್ಮ ಸುದಾರನೆಯ ಅಳಿಲು ಪ್ರಯತ್ನಕ್ಕೆ,ಅಳಿಲು ಸೇವೆಗೆ,ನಿಮ್ಮ ಸಹಕಾರ,ಮಾರ್ಗದರ್ಶನ,ಆಶಿರ್ವಾದವಿರಲಿ...............
ನಿಮ್ಮಿಂದಲೂ ಕೂಡ ಈ ಸಮಾಜಕ್ಕೆ ,ತಾಯ್ನೆಲಕ್ಕೆ ,ಸುತ್ತಲ ಸಮುದಾಯಕ್ಕೆ ಏನಾದರೂ,ಕಿಂಚಿತ್ತಾದರೂ ಮಾಡ್ಲಿಕ್ಕೆ ಸಾದ್ಯ ಇದೆ..........ಹಾಗನ್ನಿಸುದಿಲ್ವೆ......????!!!!!!!...ಖಂಡಿತ ....ಹಾಗಾದರೆ ಬನ್ನಿ.....ಸಾಂಘಿಕ ಪ್ರಯತ್ನದ ಮೂಲಕ ಸುದಾರನೆಯ ಬೀಜ ಬಿತ್ತೋಣ..............ಒಂದು ಕರೆ ಇರಲಿ..........೯೯೬೪೪೩೮೩೯೩.........
ನಿಮ್ಮ ಅನಿಸಿಕೆಗಳಿಗೆ ಸ್ವಾಗತ..........
Subscribe to:
Posts (Atom)
ಚುಕ್ಕಿ ಸಂಸ್ಥೆ (ರಿ).
. ಬಿಂದುವಿನಿಂದ ಅನಂತದೆಡೆಗೆ .......